Friday 28 October 2011

ನಾಟಕ ಬೆಂಗ್ಳೂರು 2011

ಈ ವರ್ಷದ ’ನಾಟಕ ಬೆಂಗ್ಳೂರು’ ನಾಟಕೋತ್ಸವವು 
2 ನವೆಂಬರ್ 2011 ರಿಂದ 
11 ನವೆಂಬರ್ 2011 ರವರೆಗೆ 
ನಡೆಸಲಾಗುತ್ತಿದೆ.
ಬೆಂಗಳೂರಿನ ನಾಟಕಾಸಕ್ತರು
ಹತ್ತು ಹೊಸಬಗೆಯ ನಾಟಕ ಪ್ರದರ್ಶನಗಳನ್ನು ನೋಡಲು 
ದಯಮಾಡಿ ಬನ್ನಿ, ನಿಮ್ಮ ಕುಟುಂಬದವರನ್ನೂ-ಗೆಳೆಯ ಗೆಳತಿಯರನ್ನೂ ಕರೆತನ್ನಿ

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು


0 ಅಭಿಪ್ರಾಯಗಳು:

Post a Comment

Followers

ನನ್ನ ಸಂಗ್ರಹದ ಚಿತ್ರಗಳು

Loading...